ದೇಶದ ಆರ್ಥಿಕ ಅಭಿವೃದ್ಧಿಗೆ ಕೃಷಿಯೇ ಮೂಲ
Dec 25 2023, 01:30 AM ISTದೇಶದ ಆರ್ಥಿಕ ಅಭಿವೃದ್ಧಿಗೆ ಕೃಷಿಯೇ ಮೂಲವಾಗಿದೆ. ಆದರೆ ಕೃಷಿಕನ ನಷ್ಟ ಮತ್ತು ಪರಿಹಾರ ಕುರಿತು ವೈಜ್ಞಾನಿಕ ಅಧ್ಯಯನ (ಅಗ್ರಿಕಲ್ಚರಲ್ ಲಾಸ್) ನಡೆಸಲು ಮುಂದಾಗದ ರಾಜಕೀಯ ಪಕ್ಷಗಳಿಗೆ ಧಿಕ್ಕಾರವಿರಲಿ. ಮನಸ್ಸಿಗೆ ಬಂದಂತೆ ಆಡಳಿತ ನಡೆಸಿದರೇ ಸುಮ್ಮನಿರಲು ಸಾಧ್ಯವಿಲ್ಲ, ಸಂಘಟನೆಗಳ ಮೂಲಕ ಕೃಷಿ ಮತ್ತು ಕೃಷಿಕರ ಅವಶ್ಯಕತೆ ಕುರಿತು ದೇಶದ ರಾಜಕಾರಣಿಗಳಿಗೆ ಮನವರಿಕೆ ಮಾಡದೇ ಬಿಡುವುದಿಲ್ಲ