ಆರ್ಥಿಕ ಸಬಲರಾದರೆ ಸಾಲದು, ಸೇವಾಗುಣ ಬೆಳೆಸಿಕೊಳ್ಳಿ: ಎಚ್.ಡಿ. ತಮ್ಮಯ್ಯ
Feb 24 2025, 12:34 AM ISTಚಿಕ್ಕಮಗಳೂರು, ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಬಿರಾರ್ಥಿಗಳಾಗಿ ಪಾಲ್ಗೊಂಡರೆ ಶಿಸ್ತು, ಸಂಯಮ, ಸೇವಾ ಮನೋಭಾವ, ದೇಶಭಕ್ತಿ ಹಾಗೂ ಉದಾರತ್ತ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.