ಮಠದ ಆಸ್ತಿ ಅಡ ಇಟ್ಟು ಸಾಲ ಪಡೆದ ಸ್ವಾಮೀಜಿ
Mar 21 2024, 01:06 AM ISTಹಾನಗಲ್ಲಿನಲ್ಲಿರುವ ಶ್ರೀ ಕುಮಾರೇಶ್ವರ ವಿರಕ್ತಮಠ ತನ್ನದೇ ಆದ ಆಸ್ತಿಯನ್ನು ಹೊಂದಿದೆ. ಆದರೆ, ಈಗ ಶ್ರೀ ಮಠದ ಪೀಠಾಧಿಪತಿ ಆಗಿರುವ ಗುರುಸಿದ್ಧ ರಾಜಯೋಗೀಂದ್ರ ಶ್ರೀ ಭಕ್ತರ ಗಮನಕ್ಕೆ ತಾರದೇ ಶ್ರೀಮಠದ ಆಸ್ತಿಯನ್ನು ಅಡವಿಟ್ಟು ಕೋಟಿ ರೂ ಸಾಲ ಮಾಡಿದ್ದಾರೆ.