ಸಂಸದರು ದುಡಿದು ಆಸ್ತಿ ಮಾಡಿದ್ದಾರೇಯೇ?: ಸಚಿವರ ಪ್ರಶ್ನೆ
Apr 29 2024, 01:38 AM ISTಸಂಸದ ಸಿದ್ದೇಶ್ವರ್ ಅವರು ಅಧಿಕಾರ ದೊರಕಿದ ನಂತರ ವರಮಾನ, ಆಸ್ತಿ ಹೆಚ್ಚು ಮಾಡಿಕೊಂಡಿದ್ದಾರೆ. ಅವರು ದುಡಿಮೆ ಮಾಡಿ ಸಂಪಾದನೆ ಮಾಡಿದ್ದಾರೆಯಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪ್ರಶ್ನಿಸಿದರು.