ಪಾಕ್ ರಾಜಕಾರಣಿಗಳಿಂದ ದುಬೈನಲ್ಲಿ ಲಕ್ಷ ಕೋಟಿ ಮೌಲ್ಯದ ಆಸ್ತಿ ಖರೀದಿ!
May 16 2024, 12:46 AM ISTದೇಶದ ಜನತೆ ತಿನ್ನಲು ಹಿಟ್ಟು, ಹಣ್ಣು, ಹಾಲು ಖರೀದಿ ಮಾಡಲಾಗದ ಸ್ಥಿತಿ ತಲುಪಿ ಸಂಕಷ್ಟದಲ್ಲಿದ್ದರೆ, ಪಾಕಿಸ್ತಾನದ ರಾಜಕಾರಣಿಗಳು, ವಂಚಕರು, ಅಪರಾಧ ಹಿನ್ನೆಲೆಯ ವ್ಯಕ್ತಿಗಳು ನೆರೆಯ ದುಬೈನಲ್ಲಿ ಭರ್ಜರಿ ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಖರೀದಿ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.