• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಿರಿಧಾನ್ಯ ಆಹಾರ ಸೇವಿಸಿ ಆರೋಗ್ಯ ವೃದ್ಧಿಸಿ

Dec 14 2023, 01:30 AM IST
ಸದ್ಯ ಹಲವು ರೋಗಗಳು ಜನರನ್ನು ಬಾಧಿಸುತ್ತಿವೆ. ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಬೇಕಾದ ಪೌಷ್ಟಿಕ ಆಹಾರದ ಕುರಿತು ಜನರಲ್ಲಿ ಅರಿವು ಮೂಡಿಸಲು ಇಂತಹ ಆಹಾರ ಮೇಳಗಳು ಹೆಚ್ಚು ಉಪಯುಕ್ತ. ಜನರು ಬಳಸುವ ಅಕ್ಕಿಗಿಂತ ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮ ಎಂಬುದು ಈಗ ಸಿದ್ಧಗೊಂಡಿದ್ದು, ಇಲ್ಲಿನ ಜನತೆಯೂ ಆರೋಗ್ಯಪೂರ್ಣ ಬದುಕಿಗೆ ಸಿರಿಧಾನ್ಯಗಳನ್ನು ಅಧಿಕವಾಗಿ ಬಳಸುವಂತೆ ಪ್ರೇರೇಪಿಸಬೇಕಾದ ಅಗತ್ಯವಿದೆ

ಮೋದಿ ಆಶಯದಂತೆ ಆಹಾರ ಸಂಸ್ಕರಣಾ ಖಾತೆ: ಶೋಭಾ ಕರಂದ್ಲಾಜೆ

Dec 10 2023, 01:30 AM IST
ಆಹಾರ ಸಂಸ್ಕರಣೆ ಉದ್ಯಮ ಎನ್ನುವುದು ಪ್ರಧಾನಿ ಮೋದಿ ಅವರ ಹೊಸ ಕಲ್ಪನೆ, ಇದರಿಂದ ರೈತರ ಆದಾಯ ದ್ವಿಗುಣವಾಗುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಅದಕ್ಕಾಗಿ ಆಹಾರ ಸಂಸ್ಕರಣೆ ಎಂಬ ಖಾತೆಯನ್ನೇ ರಚಿಸಿ ಅದಕ್ಕೆ ಆರಂಭದಲ್ಲಿಯೇ 800 ಕೋಟಿ ರು.ಗಳ ಅನುದಾನ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ

ಆಹಾರ ಪರವಾನಗಿ, ತರಬೇತಿ ಹೆಸರಿನಲ್ಲಿ ಮೋಸದ ಜಾಲ?

Dec 07 2023, 01:15 AM IST
ಆಹಾರ ಸುರಕ್ಷತಾ ಲೈಸೆನ್ಸ್ ಪಡೆಯಬೇಕೆಂದು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಶೋಷಣೆ ಮಾಡುವ ಜಾಲ ನಗರದಲ್ಲಿ ಹುಟ್ಟಿಕೊಂಡಿದ್ದು ವ್ಯಾಪಾರಿಗಳಿಗೆ ತಲೆನೋವಾಗಿದೆ.

ಪೌಷ್ಠಿಕಾಂಶ ಆಹಾರ ಸೇವನೆಯಿಂದ ರಕ್ತ ಹೀನತೆ ತಟೆಗಟ್ಟಬಹುದು: ಡಾ.ವಿಜಯಕುಮಾರ್

Nov 30 2023, 01:15 AM IST
ಪೌಷ್ಠಿಕಾಂಶ ಆಹಾರ ಸೇವನೆಯಿಂದ ರಕ್ತ ಹೀನತೆ ತಟೆಗಟ್ಟಬಹುದು: ಡಾ.ವಿಜಯಕುಮಾರ್ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅನೀಮಿಯಾ ಅರಿವು

ಕಲುಷಿತ ಆಹಾರ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

Nov 28 2023, 12:30 AM IST
ಚನ್ನಗಿರಿ ತಾಲೂಕು ಕಾಕನೂರು ವಸತಿ ಶಾಲೆಯಲ್ಲಿ ಘಟನೆ। ವಾರ್ಡನ್, ಸಿಬ್ಬಂದಿ ಅಮಾನತಿಗೆ ಶಾಸಕ ಶಿವಗಂಗಾ ಬಸವರಾಜ ಸೂಚನೆ

ಪೌಷ್ಟಿಕ ಆಹಾರ ಸೇವಿಸಿ ರಕ್ತಹೀನತೆ ತಡೆಗಟ್ಟಿ: ಡೀಸಿ

Nov 23 2023, 01:45 AM IST
ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ, ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಷಪೂರಿತ ಆಹಾರ ಸೇವನೆಯೇ ಕೋತಿಗಳ ಸಾವಿಗೆ ಕಾರಣ

Nov 02 2023, 01:00 AM IST
ರಾಮನಗರ: ಹಾರೋಹಳ್ಳಿ ತಾಲೂಕಿನ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸುಪಟ್ಟಣ ಗ್ರಾಮದ ರಸ್ತೆ ಬದಿ ಗೋಣಿಚೀಲದಲ್ಲಿ ಪತ್ತೆಯಾದ ಮೃತ ಕೋತಿಗಳ ಸಾವು ವಿಷಪೂರಿತ ಆಹಾರ ಸೇವನೆಯಿಂದಲೇ ಆಗಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.

ರೈತರೇ ಆಹಾರ ಬೆಳೆಗಳಿಗೆ ಒತ್ತು ಕೊಡಿ: ಜ್ಞಾನೇಶ್ವರ್‌

Oct 19 2023, 12:46 AM IST
ರೈತ-ಸೈನಿಕರನ್ನು ದೇಶ ಯಾವತ್ತೂ ಮರೆಯಬಾರದು, ಇವರಿಬ್ಬರೇ ನಮ್ಮ ರಕ್ಷಕರು- ಅನ್ನದಾತರು: ಶಾಸಕ ಚನ್ನಬಸಪ್ಪ
  • < previous
  • 1
  • ...
  • 35
  • 36
  • 37
  • 38
  • 39
  • 40
  • 41
  • 42
  • 43
  • next >

More Trending News

Top Stories
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ
ಧರ್ಮಸ್ಥಳ ಗ್ರಾಮದ ಬಂಗ್ಲೆ ಗುಡ್ಡೆಯಲ್ಲಿ ಮತ್ತೆ 2 ತಲೆ ಬುರುಡೆ ಪತ್ತೆ
ಬೆಂಗಳೂರು : 2 ಎಕರೆ ಜಾಗದಲ್ಲಿ 25 ಅಡಿ ಎತ್ತರದ ಡಾ। ವಿಷ್ಣುವರ್ಧನ್‌ ಪ್ರತಿಮೆ ನಿರ್ಮಾಣ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved