ರಾಗಿಯಲ್ಲಿ ಆಹಾರ ಮೌಲ್ಯವರ್ಧನೆ ಮೂಲಕ ಆರ್ಥಿಕ ಸಬಲರಾಗಿ: ಎಚ್.ಎನ್. ಮಮತಾ
Aug 03 2025, 01:30 AM ISTರಾಗಿ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ವಿವಿಧ ಸಾವಯವ ಗೊಬ್ಬರಗಳ ತಯಾರಿಕೆ ಮತ್ತು ಬಳಕೆ, ಮಹತ್ವ, ನೀರಿನ ಸಮರ್ಥ ಬಳಕೆ ಕುರಿತು ಡಾ.ಜಿ.ವಿ. ಸುಮಂತ್ ಕುಮಾರ್, ಪಿಎಂಎಫ್ಎಂಇ ಯೋಜನೆಯಡಿ ರಾಗಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ದೊರೆಯುವ ಸಾಲ ಸೌಲಭ್ಯಗಳು ಗೌರವ್ವ ಅಗಸೀಬಾಗಿಲ ಮಾಹಿತಿ ನೀಡಿದರು.