ನಾಳೆ ಹನಕೆರೆಯಲ್ಲಿ ಪಶು ಆಹಾರ ಉತ್ಪನ್ನಗಳ ಲೋಕಾರ್ಪಣೆ: ರತ್ನಜ
Jul 16 2025, 12:45 AM IST‘ಎಸ್‌ಎನ್‌ಎಫ್ ಮ್ಯಾಕ್ಸ್’ ೪೦ ಕೆ.ಜಿ ಚೀಲದ ಬೆಲೆ ೧,೧೦೦ ರು.. ದನಗಳ ಶಕ್ತಿ ಹೆಚ್ಚಿಸುವ, ಪುಷ್ಟಿದಾಯಕ ಪೋಷಕಾಂಶ ಒದಗಿಸಬಲ್ಲ ‘ಸ್ಟಾಮಿನ ಮ್ಯಾಕ್ಸ್’ ೪೫ ಕೆ.ಜಿ ಚೀಲದ ಬೆಲೆ ೧,೨೦೦ ರು., ಕುರಿ ಹಾಗೂ ಮೇಕೆಗಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆ ವೃದ್ಧಿಸುವ ‘ಗ್ರೋ ಮ್ಯಾಕ್ಸ್’ ೨೫ ಕೆ.ಜಿ ಚೀಲದ ಬೆಲೆ ೭೦೦ ರು.ಗಳಿಗೆ ನೀಡಲಾಗುವುದು.