• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಸ್ರೇಲ್‌ ಪ್ರಧಾನಿ ಗುಂಡಿಟ್ಟುಹತ್ಯೆ: ಪ್ಯಾಲೆಸ್ತೀನ್‌ ಪರರ್‍ಯಾಲಿಯಲ್ಲಿ ಕೈ ನಾಯಕ ಕರೆ

Nov 19 2023, 01:30 AM IST
ಇಸ್ರೇಲ್‌ ಪ್ರಧಾನಿ ನೆತನ್ಯಾಹು ಒಬ್ಬ ಯುದ್ಧ ಖೈದಿ ಆತನನ್ನು ವಿಚಾರಣೆ ನಡೆಸದೆ ಗುಂಡಿಟ್ಟು ಕೊಲ್ಲಬೇಕು’ ಎಂದು ಕೇರಳದ ಕಾಂಗ್ರೆಸ್‌ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಒತ್ತೆಯಾಳು ಬಿಡುಗಡೆಗೆ ಇಸ್ರೇಲ್‌-ಹಮಾಸ್‌ ಡೀಲ್‌?

Nov 13 2023, 01:15 AM IST
ಟೆಲ್ ಅವಿವ್: ಒಂದು ತಿಂಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಭಾನುವಾರ ನಡೆದಿದ್ದು, ಒತ್ತೆಯಾಳುಗಳ ವಿನಿಮಯಕ್ಕೆ ಉಭಯ ಪಂಗಡಗಳ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಂಥ ಸಾಧ್ಯತೆ ಇದೆ ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಕೂಡ ಹೇಳಿದ್ದಾರೆ.

ಆಸ್ಪತ್ರೆ ಸುತ್ತಮುತ್ತಲ ಪ್ರದೇಶಗುರಿಯಾಗಿಸಿ ಇಸ್ರೇಲ್‌ ದಾಳಿ

Nov 11 2023, 01:17 AM IST
ಹಮಾಸ್‌ ಉಗ್ರರು ಅಸ್ಪತ್ರೆಗಳ ಸುರಂಗಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿರುವ ಸಾರ್ವಜನಿಕರ ನಡುವೆ ಅಡಗಿಕೊಂಡಿದ್ದಾರೆ ಎಂಬ ಅನುಮಾನಗಳ ನಡುವೆಯೇ, ಇಸ್ರೇಲ್‌ನ ಸೇನೆ ಶುಕ್ರವಾರ ಗಾಜಾದ ಹಲವು ಆಸ್ಪತ್ರೆಗಳ ಆಸುಪಾಸಿನ ಸ್ಥಳಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.

ಹದ್ದು, ಗಿಡುಗಗಳಿಗೆ ಜಿಪಿಎಸ್‌ಅಳವಡಿಸಿ ಶವಗಳನ್ನು ಪತ್ತೆಹಚ್ಚುತ್ತಿರುವ ಇಸ್ರೇಲ್‌ ಸೇನೆ

Nov 10 2023, 01:01 AM IST
ಅ.7ರಂದು ಹಮಾಸ್‌ ಬಂಡುಕೋರರಿಂದ ನಡೆದ ಹತ್ಯಾಕಾಂಡದ ಶವಗಳನ್ನು ಪತ್ತೆಹಚ್ಚಲು ಇಸ್ರೇಲ್‌ ಸೇನೆ ಹದ್ದು ಮತ್ತು ಗಿಡುಗಗಳ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ.

ಇಸ್ರೇಲ್‌-ಹಮಾಸ್‌ ಸಂಘರ್ಷ ತಗ್ಗಿಸಬೇಕು: ಮೋದಿ, ಇರಾನ್‌ ಅಧ್ಯಕ್ಷ ರೈಸಿ ಅಭಿಮತ

Nov 07 2023, 01:31 AM IST
ಇಸ್ರೇಲ್‌ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕಡಿಮೆ ಮಾಡಬೇಕು ಮತ್ತು ಇಲ್ಲಿ ಮಾನವೀಯತೆಯ ಸಹಾಯವನ್ನು ಹೆಚ್ಚಳ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್‌ ಅಧ್ಯಕ್ಷ ಸೈಯದ್‌ ಇಬ್ರಾಹಿಂ ರೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ ರೀತಿ ಕ್ಷಿಪಣಿ ಧ್ವಂಸಕ್ಕೆ ಭಾರತದಿಂದ ಸ್ವದೇಶಿ ಡೋಮ್‌

Oct 31 2023, 01:16 AM IST
350 ಕಿಮೀ ದೂರದಿಂದ ಬರುವ ಕ್ಷಿಪಣಿ, ವಿಮಾನಕ್ಕೆ ದಾಳಿ. ಇನ್ನು 5 ವರ್ಷದಲ್ಲಿ ನಿಯೋಜನೆ. ಡಿಆರ್‌ಡಿಒದಿಂದ ಅಭಿವೃದ್ಧಿ.

ಗಾಜಾ ಒಳಗೆ ನುಗ್ಗಿ ಇಸ್ರೇಲ್‌ ಭೂದಾಳಿ ಟೆಸ್ಟ್‌!

Oct 27 2023, 12:31 AM IST
ಹಲವು ಉಗ್ರರ ಹತ್ಯೆ, ಯುದ್ಧ ಮೂಲಸೌಕರ್ಯ, ಕ್ಷಿಪಣಿಗಳ ನಾಶ. ದೊಡ್ಡ ದಾಳಿಗೂ ಮುನ್ನ ಅಖಾಡದ ಸಿದ್ಧತೆಗೆ ಈ ದಾಳಿ: ಇಸ್ರೇಲ್‌.

ಹಮಾಸ್‌ಗೆ ಶಸ್ತ್ರಾಸ್ತ್ರ ನೀಡಿದ್ದು ಇರಾನ್‌: ಇಸ್ರೇಲ್‌ ಕಿಡಿ

Oct 26 2023, 01:00 AM IST
ಕಳೆದ ಅ.7 ರಂದು ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ಏಕಾಏಕಿ ದಾಳಿ ಮಾಡುವ ಮುನ್ನವೇ ಇರಾನ್‌ ನೇರವಾಗಿ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರ, ಹಣ, ತರಬೇತಿ ಮತ್ತು ತಾಂತ್ರಿಕ ಜ್ಞಾನ ನೀಡುವ ಮೂಲಕ ಸಹಾಯ ಮಾಡಿದೆ ಎಂದು ಇಸ್ರೇಲ್‌ ಆರೋಪಿಸಿದೆ.

ಇಸ್ರೇಲ್‌- ಗಾಜಾ ಪಟ್ಟಿಗೆ ಖುದ್ದು ಭೇಟಿ ನೀಡಿ ವರದಿ ಮಾಡಲು ಎದೆಗಾರಿಕೆ ಬೇಕು: ಅಕ್ಷಯ್

Oct 25 2023, 01:15 AM IST
ಕಳೆದೆರಡು ದಿನಗಳ ಹಿಂದೆ ಇಸ್ರೇಲಿನಲ್ಲಿರುವ ನಮ್ಮ ಪ್ರದೇಶಕ್ಕೆ ಭೇಟಿ ನೀಡಿದ ಅಜಿತ್ ಅವರನ್ನು ಸಂಪರ್ಕಿಸಲು ಹಾಗೂ ಅವರೊಂದಿಗೆ ಭೋಜನ ಸವಿಯುವ ಯೋಗಾಭಾಗ್ಯ ನಮಗೊದಗಿತ್ತು. ಕರ್ನಾಟಕದಿಂದ ಇಸ್ರೇಲಿಗೆ ಬಂದು ಅಲ್ಲಿಂದ ಗಾಜಾಪಟ್ಟಿಗೆ ತೆರಳಿ ಮಿಸೈಲ್ ದಾಳಿಯ ನಡುವೆಯೂ ವರದಿಗಾರಿಕೆ ಮಾಡುತ್ತಿದ್ದ ಅವರನ್ನು ನಾವು ಟಿವಿಯಲ್ಲಿ ನೋಡುತ್ತಿದ್ದೆವು ಎಂದು ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು

ಉಳ್ಳಾಲದಲ್ಲಿ ‘ವಿ ಸ್ಟ್ಯಾಂಡ್‌ ವಿದ್‌ ಇಸ್ರೇಲ್‌’ ಹುಲಿ!

Oct 23 2023, 12:16 AM IST
ಉಳ್ಳಾಲ ತಾಲೂಕಿನ ಕೈರಂಗಳ ಸಮೀಪದ ಮೊಂಟೆಪದವಿನಲ್ಲಿ ಶಾರದಾ ಹುಲಿ ವೇಷ ತಂಡವೊಂದು ಈ ರೀತಿಯ ವಿಭಿನ್ನ ಹುಲಿವೇಷ ಹಾಕಿವೆ. ಕಲಾವಿದರು ತಮ್ಮ ಎದೆ, ಹೊಟ್ಟೆ ಭಾಗದಲ್ಲಿ ‘ವಿ ಸ್ಟ್ಯಾಂಡ್‌ ವಿದ್‌ ಇಸ್ರೇಲ್‌’ ಎಂಬ ಒಕ್ಕಣೆಯನ್ನು ಬರೆಸಿಕೊಂಡಿದ್ದಾರೆ
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved