• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭಾರತದ ಮೇಲೆ ಆರ್ಥಿಕ ದಾಳಿಗೆ ಖಲಿಸ್ತಾನಿ ಉಗ್ರ ಪನ್ನು ಕರೆ

Jan 02 2024, 02:15 AM IST
ಭಾರತೀಯ ಷೇರು ಬದಲು ಅಮೆರಿಕ ಷೇರು ಖರೀದಿಸಿ ದಾಳಿ ನಡೆಸಿ, ಈ ಮೂಲಕ ಭಾರತೀಯ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಮಾ.12ಕ್ಕೆ 1993ರ ಮುಂಬೈ ಷೇರುಪೇಟೆ ದಾಳಿಗೆ 31 ವರ್ಷವಾದ ಸಂದರ್ಭದಲ್ಲಿ ಈ ಕುಟಿಲ ನೀತಿ ಅನುಸರಿಸಲು ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಕರೆ ನೀಡಿದ್ದಾನೆ.

ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಲಖ್ಬೀರ್‌ ಲಂಡಾಗೆ ಉಗ್ರ ಪಟ್ಟ!

Dec 31 2023, 01:30 AM IST
ಕೆನಡಾದಲ್ಲಿದ್ದುಕೊಂಡು ಖಲಿಸ್ತಾನಿ ಪರ ಚಟುವಟಿಗೆ, ಭಾರತದಲ್ಲಿ ಉಗ್ರ ಕೃತ್ಯ ನಡೆಸುತ್ತಿದ್ದ ಲಖ್ಬೀರ್‌ ಸಿಂಗ್‌ ಲಂಡಾನನ್ನು ಕೇಂದ್ರ ಗೃಹ ಸಚಿವಾಲಯ ಉಗ್ರ ಪಟ್ಟ ನೀಡಿದೆ. ಈತ ಪಂಜಾಬ್‌ನ ತರಣ್‌ತಾರಣ್‌ ಜಿಲ್ಲೆಯವನಾಗಿದ್ದಾನೆ.

ಮತಾಂತರಕ್ಕೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ

Dec 30 2023, 01:15 AM IST
ರಾಜ್ಯದಲ್ಲಿ ಮತಾಂತರಕ್ಕೆ ಕಡಿವಾಣ ಹಾಕಬೇಕು ಎಂದು ಅಂಬಾರಗೊಪ್ಪ ತಾಂಡ ಜನತೆ ಗುರುವಾರ ರಾತ್ರಿ ಆಗ್ರಹಿಸಿ, ಬ್ರದರನ್ ಚರ್ಚ್ ಫಾಸ್ಟರ್ ಸುರೇಶ್ ಮತ್ತವರ ಬೆಂಬಲಿಗರ ವಿರುದ್ಧ ಮುಖಂಡ ಲೋಹಿತ್‌ ನಾಯ್ಕ ನೇತೃತ್ವದಲ್ಲಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ!

Dec 23 2023, 01:45 AM IST
‘ಕಾಶ್ಮೀರ್‌-ಖಲಿಸ್ತಾನ್‌ ರೆಫರೆಂಡಮ್‌ ಫ್ರಂಟ್‌’ ಎಂಬ ಸಂಘಟನೆಯನ್ನು ಪನ್ನು ಘೋಷಣೆ ಮಾಡಿದ್ದು, ಈ ಸಂಘಟನೆಗೆ ನಾನೇ ವಕ್ತಾರ ಎಂದು ಪನ್ನು ಹೊಸ ವಿಡಿಯೋ ಹರಿಬಿಟ್ಟಿದ್ದಾನೆ. ಅಲ್ಲದೆ ಕಾಶ್ಮೀರದಲ್ಲಿ ಉಗ್ರರಿಂದ 5 ಯೋಧರ ಹತ್ಯೆಗೆ ಸಂತಸ ವ್ಯಕ್ತಪಡಿಸಿ; ಮೋದಿ, ದೋವಲ್‌ಗೆ ಬೆದರಿಕೆ ಹಾಕಿದ್ದಾನೆ.

ಕಾಶ್ಮೀರ ಉಗ್ರ ದಾಳಿ: ಐವರು ಸೈನಿಕರು ಬಲಿ

Dec 22 2023, 01:30 AM IST
ಜಮ್ಮು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗುರುವಾರ ಸೇನೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನಾ ಸ್ಥಳ ರಕ್ತಸಿಕ್ತವಾಗಿದೆ.

ಮತ್ತೊಬ್ಬ ಲಷ್ಕರ್‌ ಉಗ್ರ ನಿಗೂಢ ಹತ್ಯೆ

Dec 07 2023, 01:15 AM IST
ಅನಾಮಧೇಯನ ದಾಳಿ: ಪಾಕಲ್ಲಿ ಅದ್ನಾನ್‌ ಬಲಿ. ಭಾರತದ ಮೋಸ್ಟ್ ವಾಂಟೆಡ್‌ 22ನೇ ವ್ಯಕ್ತಿ ಹತ್ಯೆ. ಹಫೀಜ್‌ ಆಪ್ತ ಈತ. ಉಧಂಪುರ ದಾಳಿ ರೂವಾರಿ. 2015ರ ಉಧಂಪುರ, 2016ರ ಪಂಪೋರ್‌ ದಾಳಿ ರೂವಾರಿ ಅದ್ನಾನ್‌. ಈ ಎರಡೂ ದಾಳಿಗಳಲ್ಲಿ 10 ಭಾರತೀಯ ಯೋಧರು ಹತರಾಗಿದ್ದರು. 2008ರ ಮುಂಬೈ ದಾಳಿಕೋರ ಹಫೀಜ್‌ ಸಯೀದ್‌ ಆಪ್ತ ಅದ್ನಾನ್‌. ಡಿ.2ರ ಮಧ್ಯರಾತ್ರಿ ಮನೆಯ ಹೊರಗೆ ಅದ್ನಾನ್‌ ಮೇಲೆ ಗುಂಡಿನ ದಾಳಿ. ರಸಹ್ಯವಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಿದ್ದ ಪಾಕ್‌. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅದ್ನಾನ್‌ ಡಿ.5ರಂದು ಕೊನೆಯುಸಿರು. ದೇಶ- ವಿದೇಶಗಳಲ್ಲಿ ನಿಗೂಢವಾಗಿ ಹತ್ಯೆಗೀಡಾದ ಉಗ್ರರ ಸಂಖ್ಯೆ 22ಕ್ಕೆ.

ಕಾಡಾನೆ ಹಾವಳಿಯಿಂದ ಮುಕ್ತಿ ಕೊಡದಿದ್ದರೆ ಉಗ್ರ ಹೋರಾಟ

Dec 05 2023, 01:30 AM IST
ಈಗಾಗಲೇ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವ ಕಾಫಿ ಬೆಳೆಗಾರರಿಗೆ ಈಗ ಸಾಲ ಹಾಗೂ ಸುಸ್ತಿ ಸಾಲದ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ. ಕಾಡಾನೆ ಸಮಸ್ಯೆಗಳನ್ನು ಶೀಘ್ರ ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್ ಎಚ್ಚರಿಸಿದರು.

ಪಾಕ್‌ ಐಎಸ್‌ಐ ಬೆಂಬಲಿತ ಉಗ್ರ ಸಂಘಟನೆಯ ಮೂವರ ಬಂಧನ

Nov 23 2023, 01:45 AM IST
ರಾಜ್ಯದಲ್ಲಿ ನಿರ್ದಿಷ್ಟ ಉದ್ದೇಶಿತ ಹತ್ಯೆ ನಡೆಸಲು ಸಂಚು ರೂಪಿಸಿದ್ದ ಪಾಕ್‌ ಮೂಲದ ಉಗ್ರ ಜಾಲವೊಂದನ್ನು ಬಯಲಿಗೆಳೆದಿರುವ ಪಂಜಾಬ್‌ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆ ಸಂಚು ವಿಫಲ: ವರದಿ

Nov 23 2023, 01:45 AM IST
ತನ್ನ ನೆಲದಲ್ಲಿ ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚನ್ನು ವಿಫಲಗೊಳಿಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ.

ಬಜಂಗದಳದ ಕಾರ್ಯಕರ್ತರ ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ: ಸುನಿಲ್ ಕೆ.ಆರ್.

Nov 21 2023, 12:45 AM IST
ದೇಶದ ಸಂಸ್ಕೃತಿಯ ಪ್ರತೀಕವಾದ ಗೋವಿನ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷೆಯಲ್ಲಿ ತೊಡಗಿಕೊಂಡಿರುವ ಬಜರಂಗದಳದ ಕಾರ್ಯಕರ್ತರನ್ನು ಗಡಿಪಾರಿಗೆ ಆದೇಶಿಸಿರುವುದು ಖಂಡನೀಯವಾಗಿದ್ದು, ಈ ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಎಚ್ಚರಿಸಿದರು.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved