ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯ ವಿಡಿಯೋ ಬೆಳಕಿಗೆ
Mar 10 2024, 01:46 AM ISTಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಡಿಯೋ ಬೆಳಕಿಗೆ ಬಂದಿದ್ದು, ನಿಜ್ಜರ್ಗೆ ಇಬ್ಬರು ಗುಂಡಿಕ್ಕಿ ಪರಾರಿ ಆಗುವ ದೃಶ್ಯವನ್ನು ಸಿಬಿಸಿ ನ್ಯೂಸ್ನಿಂದ ಬಿಡುಗಡೆ ಮಾಡಿದೆ. ಹತ್ಯೆ ಹಿಂದೆ ತಾನಿಲ್ಲ ಎಂಬ ಭಾರತದ ವಾದಕ್ಕೆ ಪುಷ್ಟಿ ಬಂದಿದೆ.