ಮಸ್ಕ್ ಹಿಂದಿಕ್ಕಿ ಫ್ರಾನ್ಸ್ ಉದ್ಯಮಿ ಅರ್ನಾಲ್ಟ್ ವಿಶ್ವದ ನಂ.1 ಶ್ರೀಮಂತ
Jan 29 2024, 01:39 AM ISTಲೂಯಿಸ್ ವಿಟ್ಟನ್ ಐಷಾರಾಮಿ ಬ್ರ್ಯಾಂಡ್ ಒಡೆಯ ಅರ್ನಾಲ್ಟ್ ಆಸ್ತಿ 17.2 ಲಕ್ಷ ಕೋಟಿ ರು.ಗೆ ಏರಿಕೆಯಾಗಿ ವಿಶ್ವದ ನಂ.1 ಶ್ರೀಮಂತ ಆಗಿದ್ದಾರೆ. ಎಲಾನ್ ಮಸ್ಕ್ ಆಸ್ತಿ 17 ಲಕ್ಷ ಕೋಟಿ ರು.ಗೆ ಕುಸಿತ ಕಂಡಿದ್ದು, 2ನೇ ಸ್ಥಾನಕ್ಕೆ ಜಾರಿದ್ದಾರೆ.