• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಉದ್ಯಮಿ ಪರ ಇರುವ ಕಳಕಳಿ ರೈತರ ಮೇಲೇಕಿಲ್ಲ: ಸಂಯುಕ್ತಾ ಪಾಟೀಲ

Apr 30 2024, 02:02 AM IST
ಬಿಜೆಪಿ ಶ್ರೀಮಂತರ ಪರವಾಗಿರುವ ಪಕ್ಷ. ರೈತರು, ಬಡವರ ಬಗ್ಗೆ ಬಿಜೆಪಿ ನಾಯಕರು ಏನೇ ಹೇಳಿದರೂ ಅವರ ನಡೆ ಗಮನಿಸಿದರೆ ಶ್ರೀಮಂತರ ಪರವಾದ ನಿಲುವು ಇರುವುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಚಂದ್ರಯಾನ ಎಫೆಕ್ಟ್‌: ಫೋರ್ಬ್ಸ್‌ ಪಟ್ಟಿಗೆ ಮೈಸೂರಿನ ಉದ್ಯಮಿ!

Apr 05 2024, 01:05 AM IST

ಚಂದ್ರಯಾನ-3 ನೌಕೆಯ ಲ್ಯಾಂಡರ್‌ ಹಾಗೂ ರೋವರ್‌ಗೆ ಎಲೆಕ್ಟ್ರಾನಿಕ್‌ ಸಿಸ್ಟಮ್ಸ್‌ಗಳನ್ನು ಪೂರೈಕೆ ಮಾಡಿದ್ದ ಮೈಸೂರು ಮೂಲದ ಕೇನ್ಸ್‌ ಟೆಕ್ನಾಲಜಿ ಕಂಪನಿ ಸ್ಥಾಪಕ ರಮೇಶ್‌ ಕುಂಞಕಣ್ಣನ್‌ ಇದೇ ಮೊದಲ ಬಾರಿಗೆ ಫೋರ್ಬ್ಸ್‌ ಬಿಲಿಯನೇರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಹರ್ಯಾಣ: 35 ಬಾರಿ ಗುಂಡಿಕ್ಕಿ ಉದ್ಯಮಿ ಭೀಕರ ಹತ್ಯೆ

Mar 11 2024, 01:23 AM IST
ಹರ್ಯಾಣದಲ್ಲಿ ಸುಂದರ್‌ ಮಲಿಕ್‌ ಎಂಬ ಮದ್ಯೋದ್ಯಮಿಗಳು 35 ಬಾರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಶಾರ್ಕ್‌ ಟ್ಯಾಂಕ್‌ ರಿಯಾಲಿಟಿ ಶೋನಲ್ಲೂ ಹಿಂದಿ ಹೇರಿಕೆ: ತ.ನಾಡು ಉದ್ಯಮಿ ಕಾರ್ತಿಕ್‌ ಮಣಿಕೊಂಡಾ ಕಿಡಿ

Mar 09 2024, 01:30 AM IST
ಹಿಂದಿಯಲ್ಲಿ ಸ್ಪಷ್ಟವಾಗಿ ಮಾತನಾಡಲು ಬಾರದ ಕಾರಣ ತಮಗೆ ಶಾರ್ಕ್‌ ಟ್ಯಾಂಕ್‌ ರಿಯಾಲಿಟಿ ಶೋನಲ್ಲಿ ಅವಕಾಶ ನಿರಾಕರಿಸಲಾಯಿತು.

ಮದ್ಯ ಉದ್ಯಮಿ ಪಾಂಟಿ ಚಡ್ಡಾನ 400 ಕೋಟಿ ಫಾರ್ಮ್‌ಹೌಸ್‌ ನೆಲಸಮ

Mar 04 2024, 01:22 AM IST
ಮದ್ಯ ಉದ್ಯಮಿ ಪಾಂಟಿ ಚಡ್ಡಾ ದೆಹಲಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 400 ಕೋಟಿ ರು. ಮೌಲ್ಯದ ಫಾರ್ಮ್‌ಹೌಸ್‌ ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ನೆಲಸಮ ಮಾಡಿದೆ.

ಮದುವೆಗಾಗಿ ಟೀವಿ ಆ್ಯಂಕರ್‌ ಅಪಹರಿಸಿದ ಮಹಿಳಾ ಉದ್ಯಮಿ

Feb 25 2024, 01:45 AM IST
ಮದುವೆಗಾಗಿ ಟಿವಿ ನಿರೂಪಕರೊಬ್ಬರನ್ನು ಅಪಹರಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ನಂತರ ಮಹಿಳಾ ಉದ್ಯಮಿಯನ್ನು ಸೆರೆ ಹಿಡಿಯಲಾಗಿದೆ.

ಅನಾಮಿಕ ವ್ಯಕ್ತಿಯಿಂದ ಅಮೆರಿಕದಲ್ಲಿ ಭಾರತೀಯ ಉದ್ಯಮಿ ವಿವೇಕ್‌ ಹತ್ಯೆ

Feb 11 2024, 01:46 AM IST
ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಡೈನಮೊ ಟೆಕ್ನಾಲಜೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್‌ ತನೇಜಾರನ್ನು ಅನಾಮಿಕ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಥಳಿಸಿದ್ದು, ಚಿಕಿತಸೆ ಫಲಕಾರಿಯಾಗದೆ ತನೇಜಾ ಸಾವನ್ನಪ್ಪಿದ್ದಾನೆ.

ನಟಿ ಹೇಮಾಮಾಲಿನಿ ಪುತ್ರಿ ನಟಿ ಇಶಾ ಡಿಯೋಲ್‌, ಉದ್ಯಮಿ ಭರತ್‌ ವಿಚ್ಛೇದನ?

Feb 07 2024, 01:46 AM IST
ನಟಿ ಹೇಮಾಮಾಲಿನಿಯ ಪುತ್ರಿ ಇಶಾ ಡಿಯೋಲ್‌ ದಂತಿಗಳು ಬೇರೆಯಾಗಿದ್ದು, ವಿಚ್ಛೇದನದ ವಿಷಯವಾಗಿ ಗೌಪ್ಯತೆಯನ್ನು ಗೌರವಿಸಿ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಿ: ಉದ್ಯಮಿ ಮಂಜುನಾಥ ಎಲ್. ನಾಯ್ಕ

Jan 31 2024, 02:18 AM IST
ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನದ ಅರಿವು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಇಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ವ್ಯಾಪಕವಾಗಿ ಪ್ರಚಾರಪಡಿಸಿ ತಮ್ಮ ಹಕ್ಕು ಹಾಗೂ ಕರ್ತವ್ಯ ಪಾಲಿಸಬೇಕಾಗಿದೆ.

ಮಸ್ಕ್‌ ಹಿಂದಿಕ್ಕಿ ಫ್ರಾನ್ಸ್‌ ಉದ್ಯಮಿ ಅರ್ನಾಲ್ಟ್‌ ವಿಶ್ವದ ನಂ.1 ಶ್ರೀಮಂತ

Jan 29 2024, 01:39 AM IST
ಲೂಯಿಸ್‌ ವಿಟ್ಟನ್‌ ಐಷಾರಾಮಿ ಬ್ರ್ಯಾಂಡ್‌ ಒಡೆಯ ಅರ್ನಾಲ್ಟ್‌ ಆಸ್ತಿ 17.2 ಲಕ್ಷ ಕೋಟಿ ರು.ಗೆ ಏರಿಕೆಯಾಗಿ ವಿಶ್ವದ ನಂ.1 ಶ್ರೀಮಂತ ಆಗಿದ್ದಾರೆ. ಎಲಾನ್‌ ಮಸ್ಕ್‌ ಆಸ್ತಿ 17 ಲಕ್ಷ ಕೋಟಿ ರು.ಗೆ ಕುಸಿತ ಕಂಡಿದ್ದು, 2ನೇ ಸ್ಥಾನಕ್ಕೆ ಜಾರಿದ್ದಾರೆ.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • next >

More Trending News

Top Stories
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved