ಪ್ಯಾರಿಸ್ ಒಲಿಂಪಿಕ್ಸ್: ವಶೂಟಿಂಗ್‌ನ 10 ಮೀಟರ್ ಏರ್ ರೈಫಲ್ - ಭಾರತಕ್ಕೆ ಇಂದೇ ಸಿಗುತ್ತಾ ಮೊದಲ ಪದಕ?
Jul 27 2024, 12:48 AM ISTಇಂದು ಹಲವು ಕ್ರೀಡೆಗಳಲ್ಲಿ ಭಾರತದ ಅಭಿಯಾನ ಆರಂಭ. ಶೂಟಿಂಗ್‌ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಪದಕ ಸ್ಪರ್ಧೆ. ಭಾರತದ ಎರಡು ತಂಡಗಳು ಭಾಗಿ, ಪದಕ ನಿರೀಕ್ಷೆ. ಹಾಕಿ, ಬಾಕ್ಸಿಂಗ್, ಟೆನಿಸ್, ಬ್ಯಾಡ್ಮಿಂಟನ್‌ನಲ್ಲೂ ಇಂದು ಭಾರತದ ಸ್ಪರ್ಧೆ ಶುರು