ಪ್ಯಾರಿಸ್ ಒಲಿಂಪಿಕ್ಸ್: ಮೊದಲ ಬಾರಿ ನೇರಳೆ ಬಣ್ಣದ ಟ್ರ್ಯಾಕ್!
Apr 16 2024, 01:08 AM ISTಇಲ್ಲಿನ ಸ್ಟೇಡ್ ಡಿ ಫ್ರಾನ್ಸ್ (ರಾಷ್ಟ್ರೀಯ ಕ್ರೀಡಾಂಗಣ)ನಲ್ಲಿ ನೇರಳ ಬಣ್ಣದ ಟ್ರ್ಯಾಕ್ ಅಳವಡಿಕೆ ಕಾರ್ಯ ಶುರುವಾಗಿದೆ. ಇಟಲಿಯಲ್ಲಿ ತಯಾರಾಗಿರುವ ಈ ಟ್ರ್ಯಾಕ್ ಅಳವಡಿಸಲು ಒಂದು ತಿಂಗಳ ಸಮಯ ಬೇಕಿದ್ದು, ಸುಮಾರು 2800 ಗಡಿಗೆ ಅಂಟು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.