ಕನ್ನಡ ಸಮ್ಮೇಳನಕ್ಕೆ ಮಂಡ್ಯದ ಸಾಧಕರ ಆಹ್ವಾನಿಸಿ: ಸ್ಟಾರ್ ಚಂದ್ರು ಮನವಿ
Aug 17 2024, 12:54 AM ISTಶುಕ್ರವಾರ ಈ ಕುರಿತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರಿಗೆ ಸ್ಟಾರ್ ಚಂದ್ರು ಅವರು ಮನವಿ ಸಲ್ಲಿಸಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ, ಹೊರರಾಜ್ಯದ ಸಾಹಿತ್ಯ ಪ್ರೇಮಿಗಳಿಗೆ ಆಹ್ವಾನ ನೀಡಿದಂತೆ ವೃತ್ತಿ ಬದುಕಿನ ಅನಿವಾರ್ಯತೆಗಾಗಿ ವಿದೇಶ, ಹೊರ ರಾಜ್ಯಗಳಲ್ಲಿ ನೆಲೆಸಿ ಸಾಧನೆ ಮಾಡಿರುವ ಮಂಡ್ಯದ ಮಕ್ಕಳನ್ನು ತವರಿನ ನೆಲದಲ್ಲಿ ಗೌರವಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.