ಕನ್ನಡ ಶ್ರೀಮಂತಗೊಳಿಸಿದ ವಚನ, ದಾಸ ಸಾಹಿತ್ಯ: ಪ್ರೊ. ಉಮಾಕಾಂತ ಮೀಸೆ
Mar 22 2024, 01:04 AM ISTಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಲಿ. ಕನ್ನಡ ಭಾಷೆ ಸರಿಯಾಗಿ ಕಲಿತರೆ, ಬೇರೆ ಭಾಷೆಗಳನ್ನೂ ಸರಳವಾಗಿ ಕಲಿಯಬಹುದು. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು ಎಂದು ಕನ್ನಡ ನಾಡು, ನುಡಿ ಚಿಂತನ ಗೋಷ್ಠಿಯಲ್ಲಿ ಪ್ರೊ. ಮೀಸೆ ಅಭಿಮತ ವ್ಯಕ್ತಪಡಿಸಿದರು.