ಯಕ್ಷಗಾನ ಅಕಾಡೆಮಿ: ಉತ್ತರ ಕನ್ನಡ ಕಡೆಗಣನೆ
Mar 17 2024, 01:52 AM ISTಅಕಾಡೆಮಿಗೆ ಅಧ್ಯಕ್ಷರಾಗಿ ನೇಮಕಗೊಂಡ ತಲ್ಲೂರ ಶಿವರಾಮ ಶೆಟ್ಟಿ, ಸದಸ್ಯರಾಗಿ ನೇಮಕಗೊಂಡ ಕಾಸರಗೋಡಿನ ಸತೀಶ ಸಂಕಬೈಲ್ ಅವರನ್ನು ಹೊರತುಪಡಿಸಿದರೆ, ಉಳಿದ 9 ಸದಸ್ಯರು ದಕ್ಷಿಣ ಕನ್ನಡಕ್ಕೆ ಸೇರಿದವರಾಗಿದ್ದಾರೆ. ಉತ್ತರ ಕನ್ನಡದ ಯಾವೊಬ್ಬ ಕಲಾವಿದ, ಕಲಾ ವಿಮರ್ಶಕರೂ ಇದರಲ್ಲಿ ಸ್ಥಾನ ಪಡೆದಿಲ್ಲ.