ಕನ್ನಡ ಶಾಲೆಗಳ ಉಳಿವು ಆಂದೋಲನಕ್ಕೆ ಕೈಜೋಡಿಸಿ
Jul 25 2024, 01:21 AM ISTಚನ್ನಪಟ್ಟಣ: ಕನ್ನಡ ಶಾಲೆಗಳು ಉಳಿದರೆ ಮಾತ್ರ ನಾಡಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಆಂದೋಲನಕ್ಕೆ ಕೈ ಜೋಡಿಸಿ ಸರ್ಕಾರಿ ಕನ್ನಡ ಶಾಲೆ ದತ್ತು ಪಡೆದು ಜೀರ್ಣೋದ್ಧಾರ ಮಾಡಿರುವ ಡಾ.ಚಿಕ್ಕಕೊಮಾರಿಗೌಡರ ಸೇವೆ ಶ್ಲಾಘನೀಯ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಸವರಾಜೇಗೌಡ ತಿಳಿಸಿದರು.