ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮನಮನಗಳ ಬೆಸೆಯುವ ಕಸ್ತೂರಿ ಭಾಷೆ ಕನ್ನಡ: ಚಿದಾನಂದ ಸೊಲ್ಲಾಪುರ
Feb 28 2024, 02:34 AM IST
ಸಹಸ್ರಾರು ವರ್ಷಗಳಿಂದ ಜನರ ಸಂವಹನ ಭಾಷೆಯಾಗಿರುವ ಕನ್ನಡ ಮನಮನಗಳ ಬೆಸೆಯುವ ಕಸ್ತೂರಿ ಭಾಷೆಯಾಗಿದ್ದು, ಇದನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ಹೇಳಿದರು.
ನಾಡಿಗೆ ಕನ್ನಡ ವಿದ್ವಾಂಸರ ಕೊರತೆ ಎದುರಾಗುವ ಆತಂಕ: ಮಲ್ಲೇಪುರಂ ವೆಂಕಟೇಶ
Feb 28 2024, 02:32 AM IST
ಇಂಗ್ಲೀಷ ಮಾಧ್ಯಮದ ಹಾವಳಿಯಲ್ಲಿ ಕನ್ನಡದ ತರುಣರಲ್ಲಿ ಕನ್ನಡದ ಕಿಚ್ಚು, ಅಭಿಮಾನ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.
ಕನ್ನಡ ನಾಮಫಲಕಕ್ಕೆ 29ರ ವರೆಗೆ ಗಡುವು
Feb 27 2024, 01:39 AM IST
ಘರ್ಷಣೆಗೆ ಅವಕಾಶ ಕೊಡದಿರಲು ತಹಸೀಲ್ದಾರ್ ಶ್ರೀಯಾಂಕಾ ಧನಾಶ್ರಿ ಮನವಿ ಮಾಡಿ, ಭಾಲ್ಕಿಯಲ್ಲಿ ಅಂಗಡಿ ಮಾಲೀಕರು, ಇಲಾಖಾ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ.
ಸಿಮೆಂಟ್ ರ್ಖಾನೆಗಳು ಕನ್ನಡ ಶಾಲೆ ದತ್ತು ಪಡೆಯಲಿ: ಡಾ.ಭಾಸ್ಕರ್
Feb 27 2024, 01:35 AM IST
ಕಲಬುರಗಿಯಲ್ಲಿನ ಸಿಮೆಂಟ್ ಕಾರ್ಖಾನೆಗಳು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಲಿ ಎಂದು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ.ಭಾಸ್ಕರ್ ಕರೆ ನೀಡಿದರು.
ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದ ಕನ್ನಡ ಕಡ್ಡಾಯ ಮಸೂದೆಗೆ ರಾಜ್ಯಪಾಲರಿಂದ ಅಂಕಿತ
Feb 27 2024, 01:35 AM IST
ಉದ್ಯಮಗಳಲ್ಲಿನ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸುವ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ಕ್ಕೆ ಸಂಬಂಧಿಸಿದಂತೆ ರಾಜ್ಯಪತ್ರ ಪ್ರಕಟಿಸಲಾಗಿದೆ.
ಕನ್ನಡ ಹೃದಯದ ಭಾಷೆ: ಸಾಹಿತಿ ಮಾಲಾ ಬಡಿಗೇರ
Feb 27 2024, 01:34 AM IST
ಕನ್ನಡ ಹೃದಯದ ಭಾಷೆ. ಬೇರೆ ಭಾಷೆ ಜೊತೆಗೆ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕನ್ನಡ ಕಟ್ಟುವ ಕೆಲಸದಲ್ಲಿ ಯುವಕರು ನಿರತರಾಗಬೇಕು.
ಫಲಕಗಳಲ್ಲಿ ಕನ್ನಡ ಕಡ್ಡಾಯ ಮಸೂದೆಗೆ ರಾಜ್ಯಪಾಲರ ಅಂಕಿತ
Feb 27 2024, 01:32 AM IST
ಕನ್ನಡದಲ್ಲಿ ಶೇ.60ರಷ್ಟು ಕಡ್ಡಾಯವಾಗಿ ನಾಮಫಲಕ ಅಳವಡಿಕೆ ಮಾಡುವ ಮಸೂದೆಗೆ ರಾಜ್ಯಪಾಲರಾದ ಥಾವರ್ಚಂದ್ ಗೆಹಲೋತ್ ಅಂಕಿತ ಹಾಕುವುದರೊಂದಿಗೆ ಮಸೂದೆ ಕಾಯ್ದೆಯಾಗಿ ರೂಪುಗೊಂಡಿದೆ.
ಕನ್ನಡ ಡಿಂಡಿಮ ಬಾರಿಸಿ ಸಪ್ತಪದಿ ತುಳಿದ ಜೋಡಿ!
Feb 27 2024, 01:31 AM IST
ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ನವಜೋಡಿಯೊಂದು ಕನ್ನಡ ಸಂಭ್ರಮದಲ್ಲೇ ತಮ್ಮ ವಿವಾಹ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದೆ.
ಕನ್ನಡ, ಬಸವಣ್ಣ ಸಿದ್ಧಲಿಂಗ ಶ್ರೀಗಳ ಕಣ್ಣುಗಳಾಗಿದ್ದವು: ಪ್ರೊ. ಹರ್ಲಾಪುರ
Feb 26 2024, 01:37 AM IST
ತೋಂಟದ ಸಿದ್ಧಲಿಂಗ ಶ್ರೀಗಳ ಜೀವನ ಕನ್ನಡ ಮತ್ತು ಬಸವಣ್ಣನಿಗೆ ಮೀಸಲಾಗಿತ್ತು ಎಂದು ಅಣ್ಣಿಗೇರಿಯ ಸಂಸ್ಕೃತಿ ಚಿಂತಕ, ಪ್ರೊ. ಎಸ್.ಎಸ್. ಹರ್ಲಾಪುರ ಹೇಳಿದರು.
ಕನ್ನಡ ನಾಗರಾಜುಗೆ 75 ವರ್ಷ ಹಿನ್ನೆಲೆ ಕನ್ನಡಪರ ಸಂಘದಿಂದ ಅಭಿನಂದನೆ
Feb 26 2024, 01:33 AM IST
ತಾಲೂಕಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕಳೆದ 4 ದಶಕಗಳಿಂದ ನಿರಂತರ ಸೇವೆಯಲ್ಲಿ ತೊಡಗಿರುವ ಕನ್ನಡ ನಾಗರಾಜು ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಕೂಟ ಮತ್ತು ಕನ್ನಡಪರ ಸಂಘ ಸಂಸ್ಥೆಗಳ ಸದಸ್ಯರು ಅಭಿನಂದಿಸಿದರು.
< previous
1
...
122
123
124
125
126
127
128
129
130
...
155
next >
More Trending News
Top Stories
ಸಿಖ್ ಗಲಭೆ ಬಗ್ಗೆ ರಾಹುಲ್ ತಪ್ಪೊಪ್ಪಿಗೆ
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ