ನಾಳೆ ಕನ್ನಡ ಜಾಗೃತಿಗೆ ನಗರದಲ್ಲಿ ಬೃಹತ್ ಜಾಥಾ: ಕರವೇ ರಾಮೇಗೌಡ
Feb 20 2024, 01:47 AM ISTಅಂಬೇಡ್ಕರ್ ವೃತ್ತದಿಂದ ಆರಂಭವಾಗುವಾಗುವ ಕನ್ನಡ ಜಾಗೃತಿಗಾಗಿ ಬೃಹತ್ ಜಾಥಾ ಶ್ರೀ ಜಯದೇವ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಅಕ್ಕ ಮಹಾದೇವಿ ರಸ್ತೆ, ಮಾಮಾಸ್ ಜಾಯಿಂಟ್ ರಸ್ತೆ ಮಾರ್ಗವಾಗಿ ಮೆಡಿಕಲ್ ಹಾಸ್ಟೆಲ್ ರಸ್ತೆಯಿಂದ ಆಂಜನೇಯ ಬಡಾವಣೆ ಶ್ರೀ ಆಂಜನೇಯ ದೇವಸ್ಥಾನ ತಲುಪಿ, ಅಲ್ಲಿ ಬೃಹತ್ ಜಾಥಾ ಮುಕ್ತಾಯವಾಗಲಿದೆ.