ಕನ್ನಡ ಭಾಷೆ ಬಲಿಷ್ಠಗೊಳಿಸಲು ಸಂಕಲ್ಪ ಮಾಡಬೇಕು: ಪಿ.ಎಂ.ನರೇಂದ್ರಸ್ವಾಮಿ
Nov 02 2024, 01:25 AM ISTಕನ್ನಡ ನಾಡು, ವೈಶಿಷ್ಟ, ಶ್ರೀಗಂಧ ನಾಡು, ಶಿಲ್ಪ ಕಲೆಯ ಬೀಡು, ಸಂಸ್ಕೃತಿ ತವರೂರು ನಮ್ಮ ಕರ್ನಾಟಕ ಸಾಕಷ್ಟು ವಿಶಿಷ್ಟತೆಗಳಿಂದ ಕೂಡಿದೆ. ಕನ್ನಡಕ್ಕೆ ಮೆರಗು ತಂದುಕೊಡುವ ನಿಟ್ಟಿನಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ನೀಡಿದ್ದಂಥ ಸಮೃದ್ಧ ರಾಜ್ಯ ನಮ್ಮದು. ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ ಸೇರಿದಂತೆ ದೊಡ್ಡ ಕವಿಗಳನ್ನು ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಶ್ರೀಮಂತಿಯನ್ನು ಹೊಂದಿದೆ.