ಕರ್ನಾಟಕ ಸಂಭ್ರಮ- 50; ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
Aug 19 2024, 12:57 AM ISTಜಾನಪದ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ತಾಲೂಕಿನ ಸೋಮನಹಳ್ಳಿ, ಮದ್ದೂರು ಪಟ್ಟಣ್ಣಕ್ಕೆ ಆಗಮಿಸಿದ ರಥಯಾತ್ರೆ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೆಂಪು ಹಳದಿ ಸಾಲು ಧರಿಸಿಕೊಂಡು ಕೈಯಲ್ಲಿ ನಾಡಧ್ವಜ ಹಿಡಿದು ರಥದ ಹೆಜ್ಜೆ ಹಾಕಿದರು.