ಕಾರ್ಖಾನೆಗಳಿಂದ ಮತ್ತೇ ತ್ಯಾಜ್ಯ, ನೀರು ಕಲುಷಿತ
Jul 17 2024, 12:47 AM ISTಮಾಣಿಕನಗರ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಸಿಎಂಗೆ ದೂರು ರವಾನೆ. ಗ್ರಾಮಸ್ಥರು ಆತಂಕ, ಜಲಚರಗಳ ಜೀವಕ್ಕೆ ಕುತ್ತು, ಅಧಿಕಾರಿಗಳು ಮೌನ. ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥ ಕಾರ್ಖಾನೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗಡವಂತಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.