ಟಿಎಪಿಸಿಎಂಎಸ್ ಚುನಾವಣೆ: ಕಾಂಗ್ರೆಸ್ ಬೆಂಬಲಿತರಿಗೆ ಮತ ನೀಡಲು ಬಿ.ಎಲ್.ದೇವರಾಜು ಮನವಿ
Sep 28 2025, 02:00 AM ISTಎರಡು ಉಗ್ರಣ ಸ್ಥಾಪನೆ, ಎ.ಪಿ.ಎಂ.ಸಿ ಆವರಣದಲ್ಲಿ ಸಂಘಕ್ಕೆ ಒಂದು ನಿವೇಶನ, ವಿವಿಧ ಬ್ಯಾಂಕ್‌ಗಳಲ್ಲಿ 4.82 ಕೋಟಿ ಹಣ ಠೇವಣಿ, ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ 75 ಲಕ್ಷ ರು.ಗಳ ಆಪದ್ಧನ, ಹೊಸ ಶುದ್ಧ ಕುಡಿಯುವ ನೀರಿನ ಘಟನೆ ಸ್ಥಾಪನೆ ಸೇರಿದಂತೆ ಸಂಘವನ್ನು ಉತ್ತಮ ಕಟ್ಟಿ ಬೆಳೆಸಿದ್ದೇನೆ.