ಕುಡಿಯುವ ನೀರಿನ ಕಾಮಗಾರಿ ಪರಿಶೀಲಿಸಿದ ಸಚಿವ ಪ್ರಿಯಾಂಕ್
Jul 11 2024, 01:31 AM ISTಕಾಮಗಾರಿ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ , ಚಳ್ಳಕರೆ ಸಮೀಪ ಬಿಸಿ ಕೆರೆಯ ಬಳಿ ಪೈಪು ಕೆಟ್ಟು ದುರಸ್ತಿ ಕಾರ್ಯ ನಡೆಯುತ್ತಿದೆ. ಬುಧವಾರ ನಾಲ್ಕು ಗಂಟೆಯೊಳಗೆ ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿಯ ಒವರ್‌ಹೆಡ್ ಟ್ಯಾಂಕ್‌ಗೆ ನೀರು ಸರಬರಾಜಾಗುವ ಭರವಸೆ ವ್ಯಕ್ತಪಡಿಸಿದರು.