• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ ₹50 ಕೋಟಿಗೂ ಅಧಿಕ ಅವ್ಯವಹಾರ

May 25 2024, 12:47 AM IST
ಆಡಳಿತ ಮಂಡಳಿಯು ಬ್ಯಾಂಕಿನ ಅವ್ಯವಹಾರಕ್ಕೆ ಕಾರಣವೆಂದು ಮೃತ ಅಧಿಕಾರಿಯೋರ್ವರ ಮೇಲೆ ಆರೋಪ ಹೊರಿಸಿದ್ದು, ಅವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.

ಕಾರವಾರ: ವಾರದ ಸಂತೆಯಲ್ಲಿ ಒಣಮೀನಿನ ಭರಾಟೆ

May 13 2024, 12:09 AM IST
ಮಳೆಗಾಲದಲ್ಲಿ ಹಸಿ ಮೀನು ಹಾಗೂ ಕಾಯಿಪಲ್ಯೆಗಳ ಬೆಲೆ ಗಗನಕ್ಕೇರುವುದರಿಂದ ಖರೀದಿ ಮಾಡಿದ ಒಣಮೀನನ್ನೇ ಬಳಕೆಗೆ ಉಪಯೋಗಿಸುತ್ತಾರೆ. ಕಾರಣ ಮತ್ಸ್ಯಪ್ರಿಯರು ಮಳೆಗಾಲದ ಅವಧಿಯಲ್ಲಿ ಬಳಕೆ ಮಾಡಿಕೊಳ್ಳಲು ಒಣಮೀನು ಖರೀದಿಯನ್ನು ಮಾಡಿಕೊಳ್ಳುತ್ತಾರೆ.

ಕಾರವಾರ ಧರ್ಮಾಧ್ಯಕ್ಷರಾಗಿ ಡಾ. ಡುಮಿಂಗ್ ಡಯಾಸ್ ಗುರುದೀಕ್ಷೆ

Apr 11 2024, 12:51 AM IST
ಕಾರವಾರ(ಉತ್ತರ ಕನ್ನಡ) ಕ್ರೈಸ್ತ ಧರ್ಮಕ್ಷೇತ್ರ ಸ್ಥಾಪನೆಯಾದ ನಂತರ ಧರ್ಮಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಮೂರನೇಯವರು.

ಕಾರವಾರ: ಮಕ್ಕಳಲ್ಲಿ ಪ್ರತಿಭೆ ಹೊರಹಾಕಲು ಪಾಲಕರು ಪ್ರೋತ್ಸಾಹಿಸಲಿ: ಡಿಎಸ್ಪಿ ಗಿರೀಶ

Apr 02 2024, 01:11 AM IST
ಪಾಲಕರು ತಮ್ಮ ಮಕ್ಕಳಲ್ಲಿರುವ ಅದುಮಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ, ಪ್ರೋತ್ಸಾಹ ನೀಡಬೇಕು ಎಂದು ಡಿಎಸ್ಪಿ ಗಿರೀಶ ಬಿ. ಮನವಿ ಮಾಡಿದರು.

ಕಾರವಾರ: ಟುಪಲೇವ್‌ ವಿಮಾನ ಉದ್ಘಾಟನೆ ಬಳಿಕ ಸಂಪರ್ಕಿಸಲು ಕೋರಿದ ಪ್ರವಾಸಿಗರು

Jan 29 2024, 01:31 AM IST
ಕಾರವಾರದ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಇರುವ ಟುಪಲೇವ್‌ ಯುದ್ಧ ವಿಮಾನ ಸಂಗ್ರಹಾಲಯ ಇದುವರೆಗೂ ಕಾರ್ಯಾರಂಭ ಮಾಡಿಲ್ಲ. ಆದರೂ ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.

ಕಾರವಾರ: ಹಾಳಾಗಿದ್ದ135 ಶುದ್ಧ ಕುಡಿವ ನೀರಿನ ಘಟಕ ಕೊನೆಗೂ ದುರಸ್ತಿ

Jan 10 2024, 01:45 AM IST

ಕಾರವಾರ ಜಿಲ್ಲೆಯಲ್ಲಿ ಹಾಳಾಗಿದ್ದ 135 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಸೂಚನೆಯಂತೆ ದುರಸ್ತಿ ಮಾಡಲಾಗಿದೆ.

ಕಾರವಾರ: ಹೆಸ್ಕಾಂನಿಂದ ಕಂಬದ ಬದಲು ಟವರ್

Jan 06 2024, 02:00 AM IST
ಮಳೆಗಾಲದಲ್ಲಿ ಹೆಸ್ಕಾಂಗೆ ವಿದ್ಯುತ್ ತಂತಿ, ಕಂಬದ ನಿರ್ವಹಣೆಯೇ ಉತ್ತರ ಕನ್ನಡದಲ್ಲಿ ದೊಡ್ಡ ಸವಾಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಟವರ್ ಮೂಲಕ ವಿದ್ಯುತ್ ತಂತಿ ಜೋಡಿಸಲು ಮುಂದಾಗಿದೆ.

ಕಾರವಾರ: ರಾಮಭಕ್ತರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

Jan 04 2024, 01:45 AM IST

ಕಾಂಗ್ರೆಸ್ ಮುಖಂಡರಾದ ಸೋನಿಯಾ ಹಾಗೂ ರಾಹುಲ್ ಗಾಂಧಿ ಸಮಾಧಾನಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಮಭಕ್ತರ ಬಂಧನ ಮಾಡಿಸುತ್ತಿದೆ. ಈ ಮೂಲಕ ಮುಖಂಡರಿಗೆ ಕಪ್ಪ ನೀಡಲು ಕಾಂಗ್ರೆಸ್‌ನವರು ಮುಂದಾಗಿದೆ ಎಂದು ಜಿಲ್ಲಾ ವಕ್ತಾರ ನಾಗರಾಜ ನಾಯಕ ಕಿಡಿಕಾರಿದರು.

ಕಾರವಾರ-ಗೋವಾ ಜನರ ವಿಚಾರಧಾರೆ ವಿನಿಮಯವಾಗಲಿ

Nov 23 2023, 01:45 AM IST
ಗೋವಾದಲ್ಲಿ ಮರಾಠಿ ಶಾಲೆ ಸಾಕಷ್ಟು ಇತ್ತು. ಈಗ ಮರಾಠಿ ಜತೆಗೆ ಕೊಂಕಣಿ ಶಾಲೆಗಳು ಆರಂಭಗೊಂಡಿದೆ. ಕಾರವಾರದಲ್ಲೂ ಮೊದಲು ಮರಾಠಿ ಶಾಲೆಗಳಿದ್ದವು. ಜೋಯಿಡಾ ಭಾಗದ ಹೆಚ್ಚಿನ ಜನರ ಮೂಲ ಗೋವಾ ರಾಜ್ಯವಾಗಿತ್ತು.

ಕಾರವಾರ ಮೆಡಿಕಲ್ ಕಾಲೇಜಿಗೆವೈದ್ಯ ಮಾಡುವರೇ ಸರ್ಜರಿ

Nov 09 2023, 01:03 AM IST
ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ಮೊದಲು ಈ ಕಾಲೇಜನ್ನು ಸಮಗ್ರ ಅಭಿವೃದ್ಧಿ ಮಾಡಿಕೊಂಡು ಬಳಿಕ ಹೊನ್ನಾವರ ಅಥವಾ ಕುಮಟಾ ಭಾಗದಲ್ಲಿ ಮತ್ತೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಯೋಚಿಸಿದ್ದೇವೆ.
  • < previous
  • 1
  • 2
  • 3
  • 4
  • 5
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved