ಆಟೋ ಚಾಲಕ, ಮಾಲೀಕರ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಲು ಅಗತ್ಯ ಕಾನೂನು ರಚನೆ-ಸಚಿವ ಎಚ್ಕೆ
Jan 29 2024, 01:32 AM ISTಆಟೋ ಚಾಲಕ, ಮಾಲೀಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಿದೆ, ಇದಕ್ಕೆ ಅಗತ್ಯವಿರುವ ಕಾನೂನು ಕೂಡಾ ರಚನೆ ಮಾಡಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.