ಎಚ್.ಡಿ. ಕುಮಾರಸ್ವಾಮಿ ಮೇಲೆ ಎಫ್ಐಆರ್ ಆಗಿಲ್ವಾ?ಆದರೂ ಯಾರು ಯಾಕೆ ಮಾತಾಡ್ತಿಲ್ಲ?: ರಾಜಣ್ಣ
Oct 01 2024, 01:15 AM ISTಅವರು ಹಿಂದೂಗಳ ಧರ್ಮ ಅಲ್ಲ. ಬ್ರಾಹ್ಮಣರ ಧರ್ಮ ಅಂತ ಹೇಳಿದ್ದಾರೆ. ಅದು ಅವರ ಅಭಿಪ್ರಾಯ ನನ್ನದೇನು ರಿಯಾಕ್ಷನ್ ಇಲ್ಲ. ಹಿಂದೂ ಧರ್ಮ ಅಂತ ನಾನು ಒಪ್ಪಲ್ಲ, ಇದು ಬ್ರಾಹ್ಮಣರ ಧರ್ಮ ಅಷ್ಟೇ. ಅಹಿಂದ ವರ್ಗಗಳ ಧರ್ಮ ಅಲ್ಲ ಅಂತ ಹೇಳಿದ್ದಾರೆ. ಅದು ಅವರ ಅಭಿಪ್ರಾಯ ಇದೆ, ಅದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲ.