ಜಾನುವಾರುಗಳಿಗೆ ಮೇವು ವಿತರಿಸಲು ಸರ್ಕಾರ ವಿಫಲ: ಎಂ.ಆರ್.ಕುಮಾರಸ್ವಾಮಿ
May 05 2024, 02:05 AM ISTಕರ್ನಾಟಕ ರಾಜ್ಯದಲ್ಲಿ 1 ಕೋಟಿ 15 ಲಕ್ಷ ಹಸು, ಎತ್ತು, ಎಮ್ಮೆ ಸೇರಿದಂತೆ ಹಲವು ಜಾನುವಾರುಗಳು ಹಾಗೂ 1ಕೋಟಿ 72 ಲಕ್ಷ ಕುರಿ, ಮೇಕೆ, ಹಂದಿಗಳಿವೆ. ಹಸು, ಎಮ್ಮೆ, ಎತ್ತುಗಳಿಗೆ ದಿನಕ್ಕೆ 6 ಕೆಜಿ ಒಣ ಮೇವಿನ ಅವಶ್ಯಕತೆ ಇದೆ. ಕುರಿ, ಮೇಕೆ, ಹಂದಿಗಳಿಗೆ ದಿನಕ್ಕೆ ಅರ್ಧ ಕೆಜಿಯಷ್ಟು ಮೇವಿನ ಅಗತ್ಯವಿದೆ.