ಸಿಎಂ ಮುಗಿಸಲಿಕ್ಕೆ ಕಾಂಗ್ರೆಸ್ ನಿಂದಲೇ ಪಿತೂರಿ: ಕುಮಾರಸ್ವಾಮಿ
Jul 06 2024, 12:51 AM ISTಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಮುಡಾ ಹಗರಣ ಹಳೆಯ ಸುದ್ದಿ. ಇಲ್ಲಿಯವರೆಗೆ ಹೊರಬರದ ಸುದ್ದಿ ಈಗ ಯಾಕೆ ಬಂದಿದೆ? ಮುಡಾ ಹಗರಣವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರಚಾರ ಪಡೆಯುವುದರ ಹಿಂದೆ ಕಾಂಗ್ರೆಸ್ಸಿಗರ ಸಂಚು ಅಡಗಿದೆ.