ಪಶ್ಚಿಮಘಟ್ಟ ಪ್ರದೇಶ, ತುಂಗೆ ಪಾವಿತ್ರ್ಯತೆ ರಕ್ಷಿಸಿ: ಚಿಂತಕ ಕುಮಾರಸ್ವಾಮಿ
Jul 25 2024, 01:19 AM ISTಶೃಂಗೇರಿ, ಜೀವವೈವಿಧ್ಯತೆಯ ತಾಣವಾಗಿರುವ ಪಶ್ಚಿಮಘಟ್ಟ ಹಾಗೂ ಮಲೆನಾಡಿನ ಜೀವನದಿಯಾಗಿರುವ ತುಂಗೆ ಮಲಿನಗೊಳ್ಳುತ್ತಿದ್ದು, ಇದನ್ನು ಮಾಲಿನ್ಯ ಮುಕ್ತಗೊಳಿಸಬೇಕು. ತುಂಗಾನದಿ ಪಾವಿತ್ರ್ಯತೆಗೆ ಎಲ್ಲರೂ ಶ್ರಮಿಸಬೇಕು ಎಂದು ಚಿಂತಕ ಬಿ.ಎಂ.ಕುಮಾರಸ್ವಾಮಿ ಹೇಳಿದರು.