ಬೆಲೆ ಏರಿಕೆ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ: ಎಂ.ಆರ್.ಕುಮಾರಸ್ವಾಮಿ
May 31 2024, 02:16 AM ISTರಾಜ್ಯದ ಜನತೆಗೆ ಉಚಿತ ಗ್ಯಾರಂಟಿಗಳ ಅಮಿಷ ಒಡ್ಡಿ ಅಧಿಕಾರಿಕ್ಕೆ ಬಂದ ಕಾಂಗ್ರೆಸ್ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲು ಹೊರಟಿದೆ. ಇದರ ಜತೆಗೆ ಭತ್ತ, ರಾಗಿ, ತೊಗರಿ ಮತ್ತು ಜೋಳ ಮುಂತಾದ ಬಿತ್ತನೆ ಬೀಜಗಳ ದರವನ್ನು ದುಬಾರಿಗೊಳಿಸಿ ರೈತರನ್ನು ಆತ್ಮಹತ್ಯೆದೆಡೆಗೆ ದೂಡುತ್ತಿದೆ.