ಯದುವೀರ್ ಒಡೆಯರ್, ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥನೆ
Apr 25 2024, 01:08 AM ISTಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಡೆಯರ್ ವಂಶದ ಕುಡಿ ಯದುವೀರ್ ಸ್ಪರ್ಧಿಸಿದ್ದು ಅವರಿಗೆ ಜನರ ಆಶೀರ್ವಾದ ದೊರಕಲಿ. ಅದೇ ರೀತಿ ಕಾವೇರಿ ನದಿ ರಕ್ಷಣೆಗೆ ನಿಂತಿರುವ ಎಚ್.ಡಿ.ಕುಮಾರಸ್ವಾಮಿ ನಮ್ಮ ಜಿಲ್ಲೆಯಿಂದ ಸ್ವರ್ಧಿಸಿದ್ದು, ಕಾವೇರಿ ತಾಯಿ ಗೆಲುವಿನ ಶೀರಕ್ಷೆ ನೀಡವಂತೆ ಪ್ರಾರ್ಥಿಸಿರುವುದಾಗಿ ಹೇಳಿದರು.