ಗಂಡನಿಂದ ಕಿತ್ತು ಹೆಂಡತಿಗೆ ಕೊಟ್ಟ ಸರ್ಕಾರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
Apr 18 2024, 02:23 AM ISTಮದ್ಯ, ಪಾಣಿ, ಸೇರಿದಂತೆಯಿತರ ದರಗಳನ್ನು ದುಪ್ಪಟ್ಟುಗೊಳಿಸಿ ನೇರವಾಗಿ ಗಂಡನ ಜೇಬು ಖಾಲಿ ಮಾಡಿ ಗೃಹಲಕ್ಷ್ಮಿ ಯೋಜನೆಯಲ್ಲಿ 2000 ರು. ಹೆಂಡತಿಗೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.