ಕೇಂದ್ರ ರಾಜ್ಯ ಸರ್ಕಾರಗಳು ದುಡಿವ ಜನರ ಸ್ನೇಹಿ ನೀತಿ ರೂಪಿಸಿ
Aug 05 2024, 12:44 AM ISTಕೇಂದ್ರ ರಾಜ್ಯ ಸರ್ಕಾರಗಳು ದುಡಿಯುವಜನರ ಹಿತರಕ್ಷಣೆಗೆ ಮತ್ತು ಅವರ ನ್ಯಾಯಬದ್ದವಾದ ಹಕ್ಕುಗಳನ್ನು ರಕ್ಷಿಸುವಲ್ಲಿ ಆಸಕ್ತಿ ತೋರದೆ ಇರುವುದು ನ್ಯಾಯ ಸಮ್ಮತ ನಡೆಯಲ್ಲ , ಇದನ್ನು ಬದಲಿಸುವಂತೆ ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.