ದೇಶದ ಕಡೇ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭ: ಶಾಸಕ ಬಿ.ಪಿ.ಹರೀಶ್
Jan 22 2024, 02:21 AM ISTಭಾರತ ಇಂದು ಜಗತ್ತಿನಲ್ಲೇ ಅತಿ ಶಕ್ತಿಯುತ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಲ್ಲದೆ ಕೋವಿಡ್ನ ಸಂಕಷ್ಟದ ಸಂದರ್ಭದಲ್ಲಿ ಹಲವು ದೇಶಗಳಿಗೆ ಉಚಿತವಾಗಿ ಲಸಿಕೆಗಳ ನೀಡಿ ಮಾದರಿ ದೇಶವಾಗಿ ಹೊರಹೊಮ್ಮಿದೆ. ಆರೋಗ್ಯ, ರಸ್ತೆ, ಶಿಕ್ಷಣ, ಕೃಷಿ, ಮಹಿಳೆ, ಭದ್ರತೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಲವು ಬದಲಾವಣೆ ತರುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟು ಅಭಿವೃದ್ಧಿಯ ಶಖೆ ಆರಂಭಿಸಿದ್ದಾರೆ.