ಕೇಂದ್ರ ಸರ್ಕಾರದ ಆರ್ಸಿಎಚ್ ಪೋರ್ಟಲ್ಗೆ ಪ್ರೋತ್ಸಾಹಧನ ಲಿಂಕ್ ಮಾಡದಿರಲು ಆಗ್ರಹ
Jan 11 2024, 01:30 AM ISTಕಳೆದ ಮೂರು ವರ್ಷಗಳಲ್ಲಿ ಪಾವತಿಯಾಗದಿರುವ ಎಎನ್ಸಿ, ಪಿಎನ್ಸಿ ಎಂಆರ್-೧, ಎಂಆರ್-೨ ಪ್ರೋತ್ಸಾಹ ಧನವನ್ನು ಲೆಕ್ಕಾಚಾರ ಮಾಡಿ ಪಾವತಿ ಮಾಡಬೇಕು. ಕೋವಿಡ್-೧೯ ಸಂದರ್ಭದಲ್ಲಿನ ವಿಶೇಷ ಪ್ರೋತ್ಸಾಹ ಧನ ಹಾಗೂ ಎಂಟಿಎಸ್ ಹಣ ಹಲವರಿಗೆ ನೀಡಲಾಗಿಲ್ಲ. ಈ ಕೂಡಲೇ ಹಣ ಪಾವತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.