ಕೆಜಿಎಫ್ನಲ್ಲಿ ಕೈಗಾರಿಕೆ ಕ್ರಾಂತಿ: ಶಾಸಕಿ
Aug 16 2024, 12:56 AM ISTಸಹಸ್ರಾರು ಜನರ ತ್ಯಾಗ ಬಲಿದಾನಗಳಿಂದ ಲಭಿಸಿದ ಸ್ವಾತಂತ್ರ್ಯದ ಫಲವಾಗಿ ಇದುವರೆಗೆ ೭೮ ವಸಂತಗಳನ್ನು ಕಳೆದಿದ್ದು, ದೇಶವು ಅಭಿವೃದ್ಧಿ ಪಥದತ್ತ ಬಹುದೂರ ಸಾಗಿದೆ. ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ರಕ್ಷಣಾ ಕ್ಷೇತ್ರ, ಕೃಷಿ, ಬಾಹ್ಯಾಕಾಶ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಮುಂದುವರೆದಿದ್ದೇವೆ