• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಾಯಕೊಂಡಕ್ಕೆ ಕೈಗಾರಿಕೆ, ಶಿಕ್ಷಣ ಸಂಸ್ಥೆ ಏಕೆ ತರಲಿಲ್ಲ: ವಿನಯಕುಮಾರ್ ಪ್ರಶ್ನೆ

Apr 30 2024, 02:11 AM IST
ಮಾಯಕೊಂಡ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಏಕೆ ತರಲು ಆಗಿಲ್ಲ. 30 ವರ್ಷಗಳ ಕಾಲ ಅಧಿಕಾರ ಅನುಭವಿಸಿದರೆ ಜನಸೇವೆ ಏಕೆ ಮಾಡಲಿಲ್ಲ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಬೇಕಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಪ್ರಶ್ನಿಸಿದ್ದಾರೆ.

ಜೆ.ಕೆ.ಸಿಮೆಂಟ್ಸ್ ಕೈಗಾರಿಕೆ ಕಾರ್ಮಿಕರಿಗೆ ಮತದಾನ ಜಾಗೃತಿ

Apr 29 2024, 01:34 AM IST
ಕನ್ನಡಪ್ರಭ ವಾರ್ತೆ ಲೋಕಾಪುರ:ವಿಶ್ವದಲ್ಲಿಯೇ ಅತೀ ದೊಡ್ಡ ಚುನಾವಣೆಯೆಂದರೆ ಅದು ನಮ್ಮ ಲೋಕಸಭೆ ಚುನಾವಣೆ, ಇಂತಹ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಲು ಮುಂದಾಗಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ್ ಹೇಳಿದರು.

ಜೂನ್‌ ವೇಳೆಗೆ ಸೂಕ್ತ ಬೆಲೆ ವಿತರಿಸದಿದ್ದರೆ ಕೈಗಾರಿಕೆ ಭೂಮಿಯಲ್ಲಿ ಉಳುಮೆ: ಎಚ್ಚರಿಕೆ

Apr 09 2024, 12:45 AM IST
ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ 2010ರಲ್ಲಿ ಕುಡುತಿನಿ ಸುತ್ತಮುತ್ತಲ ಗ್ರಾಮಗಳ ರೈತರ ಸಾಗುವಳಿ ಭೂಮಿಯನ್ನು ಮೋಸದ ಬೆಲೆ ನಿಗದಿ ಮಾಡಿ ಖರೀದಿ ಮಾಡಲಾಗಿದೆ.

ಕೈಗಾರಿಕೆ ಸ್ಥಾಪಿಸಲು ಯುವ ಜನತೆ ಮುಂದಾಗಬೇಕು: ಮಹೇಶ್‌

Mar 25 2024, 12:53 AM IST
ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಯುವಜನತೆ ಮುಂದಾಗಬೇಕು ಎಂದು ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಆರ್. ಎಂ. ಮಹೇಶ್‌ ಕರೆ ನೀಡಿದರು.

ಕರ್ನಾಟಕವನ್ನು ಕೈಗಾರಿಕೆ, ಕೃಷಿ ಹಬ್‌ ಮಾಡುತ್ತೇವೆ: ಮೋದಿ

Mar 17 2024, 01:49 AM IST
ಕಲಬುರಗಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭರವಸೆ ನೀಡುತ್ತಾ ಖರ್ಗೆ ನೆಲದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಜನ ಸಂಕಷ್ಟದಲ್ಲಿರುವಾಗ ''ಕೈ''ನಿಂದ ಲೂಟಿ ನಡೆಯತ್ತಿದೆ. ಪರಿವಾರವೊಂದರ ಖರ್ಚಿಗೆ ರಾಜ್ಯದ ತೆರಿಗೆ ಹಣ ಹೋಗ್ತಿದೆ ಎಂದು ಆರೋಪಿಸಿದರು.

ತೆರಿಗೆ ವಂಚನೆ ಮಾಡಿದ ಕೈಗಾರಿಕೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Mar 12 2024, 02:07 AM IST
ತೋರಣಗಲ್ಲು ಗ್ರಾಮ ವ್ಯಾಪ್ತಿಯಲ್ಲಿ ಬರುವ ಜೆಎಸ್‌ಡಬ್ಲು ಕಂಪನಿಗೆ ಒಳಪಟ್ಟಿರುವ 12 ಬೃಹತ್ ಕೈಗಾರಿಕೆಗಳಿಂದ ಗ್ರಾಪಂಗೆ ಕೋಟ್ಯಂತರ ರುಪಾಯಿ ತೆರಿಗೆಯನ್ನು ವಂಚಿಸಲಾಗಿದೆ.

ಭರವಸೆಯೇ ಆಯ್ತು! ಕೈಗಾರಿಕೆ ಬರುವುದ್ಯಾವಾಗ?

Feb 13 2024, 01:45 AM IST
ಕೈಗಾರಿಕೆಗಳ ಸ್ಥಾಪನೆ ಮಾಡಬೇಕು ಎಂಬುದು ಬಹುದಶಕಗಳ ಬೇಡಿಕೆ. ಸಿದ್ದರಾಮಯ್ಯ ಸರ್ಕಾರದ ಮೇಲೂ ಇಲ್ಲಿನ ಯುವ ಜನತೆ ಇದೇ ಬೇಡಿಕೆಯನ್ನು ಪ್ರಮುಖವಾಗಿ ಇಟ್ಟುಕೊಂಡಿದೆ.

ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಬೇಕಿದೆ ಆದ್ಯತೆ

Feb 13 2024, 12:50 AM IST
ಪ್ರತಿ ವರ್ಷದ ಬಜೆಟ್‌ನಲ್ಲಿಯೂ ಜನರು ಜಿಲ್ಲೆಗೆ ಆದ್ಯತೆ ಸಿಗುತ್ತದೆಯೇ ಎನ್ನುವ ಆಸೆ ಕಣ್ಣಿನಿಂದಲೇ ಬಜೆಟ್ ಗಮನಿಸುತ್ತಿದ್ದು, ಫೆ. 16ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಜಿಲ್ಲೆಯ ಪಾಲಿಗೆ ವಿಶೇಷವಾಗಿ ಪರಿಣಮಿಸಿದೆ.

ಸ್ವದೇಶಿ ವಸ್ತು ಬಳಿಸಿ ಗುಡಿ ಕೈಗಾರಿಕೆ ಉಳಿಸಿ: ರಾಚಪ್ಪ ಸರಡಗಿ

Jan 29 2024, 01:32 AM IST
ಅಮೀನಗಡ: ಸ್ವದೇಶಿ ವಸ್ತಗಳ ಖರೀದಿ, ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಭಾರತ ಸ್ವಾವಲಂಬಿ ರಾಷ್ಟ್ರವಾಗಲು ಸಾಧ್ಯ ಎಂದು ದೊಡ್ಡಣವರ ಮೈನ್ಸ್ ಉಪಾಧ್ಯಕ್ಷ ರಾಚಪ್ಪ ಸರಡಗಿ ಹೇಳಿದರು. ಸಮೀಪದ ದೊಡ್ಡಣವರ್ ಮೈನ್ಸ್ ಕಂಪನಿ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತೀಯರು ಅದರಲ್ಲೂ ಇಂದಿನ ಯುವ ಜನಾಂಗ ಪರದೇಶಿ ವಸ್ತಗಳ ವ್ಯಾಮೋಹ ತೊರೆದು ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸುವುದರಿಂದ ರಾಷ್ಟ್ರದ ಆರ್ಥಿಕ ಪ್ರಗತಿ ಸಾಧ್ಯ ಎಂದರು.

ಕೈಗಾರಿಕೆ-ಅಕಾಡೆಮಿಯ ಸಹಯೋಗ ಇಂದಿನ ಅಗತ್ಯ: ಮಾಡ್ಯಾಳ್ಕರ್

Dec 19 2023, 01:45 AM IST
ಘಟಿಕೋತ್ಸವ ಭಾಷಣ: ಭೌತಿಕ ಮತ್ತು ಡಿಜಿಟಲ್ ಪ್ರಪಂಚದ ನಡುವಿನ ರೇಖೆಗಳು ಮಸುಕಾಗುತ್ತಿವೆ. ಅನ್ವೇಷಿಸಲು ಅತ್ಯಾಕರ್ಷಕ ಮತ್ತು ಪರಿವರ್ತಕ ಭೂದೃಶ್ಯವನ್ನು ಸೃಷ್ಟಿಸುತ್ತಿವೆ. ಭವಿಷ್ಯವು ಕಾಲ್ಪನಿಕವಲ್ಲ ಏಕೆಂದರೆ 6ಉ ನಂತಹ ನೆಟ್‍ವರ್ಕ್‍ಗಳು ಊಹಿಸಲಾಗದ ವೇಗವನ್ನು ನೀಡುತ್ತದೆ ಎಂದು ಹಿರಿಯ ಟೆಕ್ನೋಕ್ರಾಟ್ ಮತ್ತು ಐಬಿಎಂ ಇನ್ನೋವೇಶನ್ ಸೆಂಟರ್ ಫಾರ್ ಎಜುಕೇಶನ್ ಮತ್ತು ಸೌತ್ ಏಷಿಯಾ ಎಕ್ಸ್‌ಪರ್ಟ್‌ ಲ್ಯಾಬ್‍ನ ನಿರ್ದೇಶಕ ವಿಠಲ್ ಮಾಡ್ಯಾಳ್ಕರ್ ಅಭಿಪ್ರಾಯಪಟ್ಟರು.
  • < previous
  • 1
  • 2
  • 3
  • 4
  • 5
  • 6
  • next >

More Trending News

Top Stories
ಗಣೇಶ ವಿಸರ್ಜನೆ ವೇಳೆ ಕಂಡು ಕೇಳರಿಯದ ದುರಂತ - ಹಾಸನ ಹೊರವಲಯದಲ್ಲಿ ಅತ್ಯಂತ ಭೀಕರ ಅಪಘಾತ
ನ್ಯಾ.ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿ
22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ
ಸಿನಿಮಾ ಟಿಕೆಟ್‌ಗೆ ₹200 ದರ ಮಿತಿ - ಎಲ್ಲ ಭಾಷೆಗಳ ಸಿನಿಮಾಗಳಿಗೂ ಅನ್ವಯ
ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved