3 ಕ್ರಿಮಿನಲ್ ಕಾಯ್ದೆಗಳು ಜುಲೈ 1 ರಿಂದ ಜಾರಿಗೆ
Feb 25 2024, 01:48 AM ISTನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷಿ ಕಾಯ್ದೆ ಶೀಘ್ರ ಜಾರಿಗೆ ಜಾರಿಗೆ ಬರಲಿದ್ದು, ಜುಲೈ 1ರಿಂದ ಕಾರ್ಯರೂಪದಲ್ಲಿ ಬಳಸಲಾಗುವುದು. ಕಳೆದ ವರ್ಷ ಡಿ.21ರಂದು ಅಂಗೀಕಾರಗೊಂಡಿದ್ದ ಮಸೂದೆಗಳು ಅಂತಿಮ ರೂಪ ಪಡೆದಿವೆ.