ಭಾರತದ ಮೇಲೆ ಆರ್ಥಿಕ ದಾಳಿಗೆ ಖಲಿಸ್ತಾನಿ ಉಗ್ರ ಪನ್ನು ಕರೆ
Jan 02 2024, 02:15 AM ISTಭಾರತೀಯ ಷೇರು ಬದಲು ಅಮೆರಿಕ ಷೇರು ಖರೀದಿಸಿ ದಾಳಿ ನಡೆಸಿ, ಈ ಮೂಲಕ ಭಾರತೀಯ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಮಾ.12ಕ್ಕೆ 1993ರ ಮುಂಬೈ ಷೇರುಪೇಟೆ ದಾಳಿಗೆ 31 ವರ್ಷವಾದ ಸಂದರ್ಭದಲ್ಲಿ ಈ ಕುಟಿಲ ನೀತಿ ಅನುಸರಿಸಲು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಕರೆ ನೀಡಿದ್ದಾನೆ.