ಕೆನಡಾದಲ್ಲಿ ಮತ್ತೆ ಖಲಿಸ್ತಾನಿ ಕುಚೇಷ್ಟೆ: ಮೋದಿ, ಶಾ, ಜೈಶಂಕರ್ ಪ್ರತಿಕೃತಿ ಮೆರವಣಿಗೆ
May 06 2025, 12:17 AM ISTಕೆನಡಾದಲ್ಲಿ ಮತ್ತೆ ಖಲಿಸ್ತಾನಿಗಳ ಉಪಟಳ ಹೆಚ್ಚಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ವಿಕಾರವಾದ ಪ್ರತಿಕೃತಿಯನ್ನು ಖಲಿಸ್ತಾನಿಗಳು ಮೆರವಣಿಗೆ ಮಾಡಿದ್ದಾರೆ.