ಗಡಿಯ ಮೇಲೆ ಬಿಗಿ ಕಣ್ಗಾವಲು ಇಡುವ ಬಲೂನ್ ಮಾದರಿಯ ‘ಏರ್‌ಶಿಪ್’ನ ಚೊಚ್ಚಲ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಿದೆ.
ಭಾರತದ ವೀಸಾ ಸ್ಥಗಿತ ನಿಯಮದ ಬಳಿಕ ಭಾರತ- ಪಾಕ್ ಗಡಿಯಲ್ಲಿ ಸಿಲುಕಿದ್ದ ತನ್ನ ನಾಗರಿಕರು ವಾಘಾ ಗಡಿ ಮೂಲಕ ತವರಿಗೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.
ನಂಜನಗೂಡು ತಾ. ಬಿದರಗೂಡಿನ ಪಿ.ಆರ್. ನಂದೀಶ್ ಅವರ ಪುತ್ರ ಬಿ.ಎನ್. ವಿನಯ್ ಬೆಳೆದ ನೇಂದ್ರ ಬಾಳೆ ಕೇರಳದ ಮೂಲಕ ವಿಮಾನದಲ್ಲಿ ದುಬೈಗೆ ರಫ್ತಾಗಿದ್ದು ವಿಶೇಷ.
ಕರಾಚಿ ಕರಾವಳಿಯಲ್ಲಿ ಕ್ಷಿಪಣಿ ಪ್ರಯೋಗ ನಡೆಸಿದ್ದ ನೆರೆಯ ಪಾಕಿಸ್ತಾನ ಇದೀಗ ಕಾಶ್ಮೀರದ ಗಡಿ ಪ್ರದೇಶದಲ್ಲಿ ಭಾರತದ ಪ್ರದೇಶಗಳತ್ತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನಾ ಪಡೆಗಳು ಕೂಡಾ ಸೂಕ್ತ ತಿರುಗೇಟು ನೀಡಿದ ಬಳಿಕ ಪಾಕಿಸ್ತಾನ ತನ್ನ ದಾಳಿ ನಿಲ್ಲಿಸಿದೆ.