ನಾಳೆ ದಾವಣಗೆರೆ-ವಿಜಯನಗರ ಗಡಿ ಬಳಿ ಸಮೀಕ್ಷೆಗೆ ತಂಡ
Oct 26 2025, 02:00 AM ISTದಾವಣಗೆರೆ-ವಿಜಯ ನಗರ ಜಿಲ್ಲೆಗಳಲ್ಲಿ ಅರಣ್ಯ, ಕಂದಾಯ ಭೂಮಿ, ರೈತರ ಜಮೀನು ಕಬಳಿಕೆ ವಿರುದ್ಧ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಈ ಹಿನ್ನೆಲೆ ಬೆಂಗಳೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ನೇತೃತ್ವದ ಮೂವರು ಅಧಿಕಾರಿಗಳ ತಂಡ ಸಂಬಂಧಿಸಿದ ಇಲಾಖೆಗಳ ಜೊತೆಗೆ ಜಂಟಿ ಸಮೀಕ್ಷೆಗೆ ಅ.27ರಂದು ಉಭಯ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.