ಗುಡುಗು, ಸಿಡಿಲು ಅಬ್ಬರದ ವೇಳೆ ಮೊಬೈಲ್ ಬಳಕೆ ಬೇಡ
Apr 26 2024, 12:48 AM ISTಗುಡುಗು, ಸಿಡಿಲು ಅಬ್ಬರದ ವೇಳೆ ಮೊಬೈಲ್ ಬಳಸುವುದು ಬೇಡ. ಗುಡುಗು, ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳ ಸಂದರ್ಭದಲ್ಲಿ ಕೆಲ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಾರ್ವಜನಿಕರಿಲ್ಲಿ ಮನವಿ ಮಾಡಿದ್ದಾರೆ.