ಮಂಗಳೂರು-ಗೋವಾ ಸೇರಿದಂತೆ 6 ವಂದೇ ಭಾರತ್ ರೈಲಿಗೆ 30ರಂದು ಪ್ರಧಾನಿ ಚಾಲನೆ
Dec 22 2023, 01:30 AM ISTಮಂಗಳೂರು-ಗೋವಾ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ವೇಳೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ 4 ಮತ್ತು 5ನೇ ಫ್ಲ್ಯಾಟ್ಫಾರಂ ಕೂಡ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಕಳೆದ ಒಂದು ತಿಂಗಳಿಂದ ಈ ಫ್ಲ್ಯಾಟ್ಫಾರಂ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದ್ದು, ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳನ್ನು ಇಲ್ಲಿಂದಲೇ ಹೊರಡಿಸಲಾಗುತ್ತಿದೆ.