ಉರುಳಿ ಬಿದ್ದ ಟಾಟಾ ಸುಮೋ; ಚಾಲಕ ಸ್ಥಳದಲ್ಲೇ ಸಾವು
Mar 06 2024, 02:20 AM ISTವ್ಯಾಪಾರ ಮುಗಿಸಿ ಕಬ್ಬಿಣದೊಂದಿಗೆ ತಮ್ಮ ಟಾಟಾ ಸುಮೋದಲ್ಲಿ ತೆರಳುತ್ತಿದ್ದಾಗ ತಾಲೂಕು ರುದ್ರಾಕ್ಷಿಪುರ ಸಮೀಪದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸುಮೋ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ ಸುಮಾ ರಸ್ತೆಯಲ್ಲಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ.