ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಅಗತ್ಯವಿರುವ 318 ಬೋಗಿಗಳ ನಿರ್ಮಾಣಕ್ಕೆ ಚಾಲನೆ : ಚಾಲಕ ರಹಿತ ಸಂಚಾರ
Sep 01 2024, 01:54 AM ISTಬೆಂಗಳೂರಿನ ಮೆಟ್ರೋದ ಗುಲಾಬಿ ಮತ್ತು ನೀಲಿ ಮಾರ್ಗಗಳಿಗೆ ಬೇಕಾದ 318 ಚಾಲಕ ರಹಿತ ಬೋಗಿಗಳ ನಿರ್ಮಾಣ ಕಾರ್ಯಕ್ಕೆ ಶನಿವಾರ ಚಾಲನೆ ದೊರೆತಿದೆ. ಈ ಬೋಗಿಗಳನ್ನು ಬಿಇಎಂಎಲ್ ಒದಗಿಸಲಿದ್ದು, 2023 ರ ಒಪ್ಪಂದದಂತೆ 73 ಕಿಮೀ ಮಾರ್ಗದಲ್ಲಿ ಸಂಚರಿಸಲಿವೆ.