ದಾವಣಗೆರೆಯಲ್ಲಿ ಪೌರ ಕಾರ್ಮಿಕರ ಮೇಲೆ ಕ್ರೇನ್ ಚಾಲಕ ದೌರ್ಜನ್ಯ
Jan 26 2025, 01:33 AM ISTಸ್ವಚ್ಛತಾ ಕರ್ತವ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ, ಕೊರಳಪಟ್ಟಿ ಹಿಡಿದುಕೊಂಡು ನಾಲ್ಕೈದು ಜನ ಪೌರ ಕಾರ್ಮಿಕರೊಂದಿಗೆ ಕ್ರೇನ್ ಆಪರೇಟರ್ ಎನ್ನಲಾದ ವ್ಯಕ್ತಿಯೊಬ್ಬ ಪುಂಡಾಟ ನಡೆಸಿ, ಅವಾಚ್ಯವಾಗಿ ನಿಂತಿಸಿದ ಘಟನೆ ಇಲ್ಲಿನ ವಿನೋಬ ನಗರದ 1ನೇ ಮುಖ್ಯರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.